Loading Events
  • This event is over. However, time travel possible through our Audio & Video! See upcoming events

Date & Time

Sunday Sun, 10 Dec 2023

Location

Bangalore International Centre
7, 4th Main Road, Domlur II Stage
Bangalore, Karnataka 560071 India

ಕನ್ನಡ | 90 ನಿಮಿಷಗಳು

Kannada | 90 minutes

“Only jesters can tell the harshest truths” – Dario Fo

Dario Fo had a way of interweaving satire and humour together with great humanity. He was a humanist. An extraordinary playwright, writer, director, actor, designer, Fo also had a deep knowledge of Italian and French theatre, and its folklore. He used the ingenuity, art and sensibility of this knowledge to create real characters in his work.

Accidental Death of an Anarchist is based on a real life incident. A person suspected of bombing a bank, is thrown of the fourth floor of a building by the police, and deemed a suicide. What happens next, forms the crux of the play. This political satire addresses the hypocrisy in the system; the attempt of people in power to keep status quo and the violence used to do it. It unmasks the cruelty and the foolhardiness of such people. This acerbic satire unfolds the complexities of a political landscape and brings us face to face with the harsh reality of our system.
That, a play written in 1969 is still relevant to day is the tragedy we have face.

Inspector – Nagaraja
Rajaguru Devru – Karthik HR
SP Devagida – Amith
Inspector Pandu – Chandan
Constable – Chetan /Sharath
Typist – Nandini
Huchappa- Yogesh /Lakshya
Huchappa’s assistant – Darshan
Fathima Abbasi – Raghavendra

Stage Design, Costume Design and Direction – Shwetha Rani H K
Co direction – Sandhya Ghate
Light design – Manju Narayan
Light execution – Sachin

About Abhinaya Taranga

Abhinaya Taranga is a Theatre Training School, based in Bangalore.
Started in 1964 by a group of artists, as a series of theatre workshops at Kalamandir (the first fine arts school in Karnataka), Abhinaya Taranga was later developed into a fully functioning theatre school in 1981 by Sri A.S Murthy with the support of Dr. Rajiv Taranath,Prof. K. R (Keeram) Nagaraj and Dr. Vijaya.Gowri Dattu is the current principal of Abhinaya Taranga since 2003.

Abhinaya Taranga has produced more than 100 plays, trained more than a 1000 students and conducted innumerable seminars, workshops and camps to bring theatre to the people. Abhinaya Taranga offers a one -year intensive course in Theatre.

The mission of Abhinaya Taranga is to make quality theatre education accessible to theatre aspirants from diverse backgrounds of the society. The institute aims at creating a learning environment that fosters meaningful work, whilst preparing its students to be courageous, innovative artists with integrity.

ನಾಟಕದ ಕುರಿತು:
“ಕೋಡಂಗಿಗಳಷ್ಟೇ ಕಟುಸತ್ಯವನ್ನು ಹೇಳಬಲ್ಲರು”-ದಾರಿಯೋ ಪೋ.
ವಿಡಂಬನೆ,ಹಾಗೂ ವಿನೋದಗಳನ್ನು ಅಪಾರ ಮಾನವೀಯತೆಯೊಂದಿಗೆ ಬೆಸೆದ ಮಹಾ ಮಾನವತಾವಾದಿ ದಾರಿಯೋ ಪೋ.ನಾಟಕವಾಗಲಿ,ಕತೆಯಾಗಲಿ,ಕಲೆಯಾಗಲಿ ತನ್ನ ಕಾಲದ ಕತೆಯನ್ನ ಹೇಳದಿದ್ದರೆ ಅದು ಸಮಕಾಲೀನವಲ್ಲ ಎಂದು ನಂಬಿದ್ದ ಪೋ ಒಬ್ಬ ಸಮರ್ಥ ನಾಟಕಕಾರ,ಲೇಖಕ,ನಿರ್ದೇಶಕ,ನಟ,ವಿನ್ಯಾಸಕಾರ.ಇಟಲಿ ಹಾಗೂ ಫ್ರಾನ್ಸ್ ರಂಗಭೂಮಿಯ ಮತ್ತು ಅಲ್ಲಿನ ಜನಪದದ ಆಳವಾದ ಪರಿಚಯವಿರುವ ಪೋ ತನ್ನ ಕೃತಿ,ಪಾತ್ರಗಳಲ್ಲಿ ಜನಪದರ ಜಾಣ್ಮೆ, ಕುಶಲತೆ,ಚುರುಕುತನವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾನೆ.
ಪ್ರಸ್ತುತ ನಾಟಕ ನೈಜ ಘಟನೆಯೊಂದರ ನಾಟಕೀಯ ರೂಪ.ಇಟಲಿಯ ಬ್ಯಾಂಕೊಂದಕ್ಕೆ ಬಾಂಬ್ ಹಾಕಿದ ಆರೋಪಕ್ಕೆ ಗುರಿಯಾದ ವ್ಯಕ್ತಿಯನ್ನು ಪೋಲೀಸರು ನಾಲ್ಕನೇ ಮಹಡಿಯಿಂದ ಕೆಳಗೆ ಎಸೆದು ಸಾಯಿಸಿದ್ದು ಅದನ್ನು ಆತ್ಮಹತ್ಯೆ ಎಂದು ನಿರೂಪಿಸಿರುತ್ತಾರೆ.ರಾಜಕೀಯ ಆಡಳಿತದ ಅಣಕವನ್ನು ಒಳಗೊಂಡ ಈ ನಾಟಕ ವ್ಯವಸ್ಥೆ ಮತ್ತದರ ಭಟ್ಟಂಗಿಗಳು,ವ್ಯವಸ್ಥೆ ಯ ಯಥಾಸ್ಥಿತಿ ಯನ್ನು ಕಾಪಾಡಲು ಹೆಣಗುವ ಅಧಿಕಾರವರ್ಗ ಅದಕ್ಕಾಗಿ ಅವರು ಬಳಸುವ ಹಿಂಸೆಯ ಸಾಧನ,ಅವರ ವ್ಯಗ್ರತೆ,ಮೂರ್ಖತನ,ಭಟ್ಟಂಗಿತನವನ್ನು ಅನಾವರಣಗೊಳಿಸಿ ಆ ಮೂಲಕ ಸರ್ಕಾರ ,ಅಧಿಕಾರಶಾಹಿಯ ಲೋಪದೋಷಗಳು,ಅಕ್ರಮ-ಅನ್ಯಾಯಗಳನ್ನು ಜನರೆದುರು ಬೆತ್ತಲಾಗಿಸುತ್ತಾ ಹೋಗುತ್ತದೆ.ತೀಕ್ಷ್ಣವಾದ ಮತ್ತು ವಿಡಂಬನಾತ್ಮಕ ಹಾಸ್ಯ ವು ನಗುವನಷ್ಟೆ ತರುವುದಿಲ್ಲ ಬದಲಿಗೆ ರಾಜಕೀಯ ಕಥಾವಸ್ತುವನ್ನು ಇನ್ನಷ್ಟು ಸಂಕೀರ್ಣಗೊಳಿಸಿ ಕಾಣಬೇಕಾದ ಸತ್ಯಕ್ಕೆ ನಮ್ಮನ್ನು ಮುಖಾಮುಖಿಯಾಗಿಸುತ್ತದೆ.1969ರಲ್ಲಿ ಬರೆದ ರಾಜಕೀಯ ಹತ್ಯೆಯ ಈ ನಾಟಕ ಅರ್ಧದಶಕದ ನಂತರವೂ ಅದರ ಎಲ್ಲಾ ಕಾರ್ಯ-ಕಾರಣಗಳ ಜೊತೆ ಪ್ರಸ್ತುತವೆನಿಸುತ್ತಿರುವುದು ಖೇದದ ವಿಷಯವೇ ಸರಿ.

In collaboration with

 

 

Director

Shwetha Rani H K

Director

ಹಾಸನ ಜಿಲ್ಲೆಯವರಾದ ಶ್ವೇತಾ ರಾಣಿ ನೀನಾಸಂ ರಂಗಶಿಕ್ಷಣ ಕೇಂದ್ರ ದಲ್ಲಿ ಪದವಿ , ನೀನಾಸಂ ತಿರುಗಾಟ ದಲ್ಲಿ ನಟರಾಗಿ ತಂತ್ರಜ್ಞ ರಾಗಿ ಕೆಲಸ ಮಾಡಿರುತ್ತಾರೆ . ನಂತರ ರಾಷ್ಟ್ರೀಯ ನಾಟಕ ಶಾಲೆ , ದೆಹಲಿ ಯಲ್ಲಿ ಪದವಿ ಪಡೆದಿದ್ದಾರೆ . ಕರ್ನಾಟಕ da ಹಲವು ಕಡೆ ಅಭಿನಯ ಶಿಬಿರಗಳನ್ನು ನಡೆಸಿದ್ದಾರೆ.

ಅನೇಕ ನಾಟಕ ಗಳಿಗೆ ರಂಗ ವಿನ್ಯಾಸಕರಾಗಿ , ವಸ್ತ್ರ ವಿನ್ಯಾಸಕರಾಗಿ ಕೆಲಸ ಮಾಡಿದ್ದಾರೆ . ಹಲವು ರಂಗ ತಂಡ ಗಳಿಗೆ ನಾಟಕ ನಿರ್ದೇಶಿಸಿದ್ದಾರೆ. ಇವರು ನಿರ್ದೇಶಿಸಿದ ನಾಟಕಗಳು ತಪ್ಪಿದ ಎಳೆ , ಸೀಗಲ್ , ವಾರ್ಷಿಕೋತ್ಸವ , ಎಗ್ಸೈಲ್ , ಉಪ್ಪು ,ಫೀದ್ರಾ , ಡಂಪ್ಡ್ , ಆ ಲಯ ಈ ಲಯ.

ಅಭಿನಯ ತರಂಗದ ಮಿತಿಮೀರಿದ ಮೋಜುಗಾರ ನಾಟಕಕ್ಕೆ ರಂಗ , ವಸ್ತ್ರ , ಮೇಕಪ್ ವಿನ್ಯಾಸ ವನ್ನು ಮಾಡಿದ್ದಾರೆ .

After graduating from the Ninasam Theatre Institute, and touring with the Ninasam Thirugata as an actress and as a part of the technical crew, Shwetha Rani H K went on to get a Diploma from NSD, New Delhi. She has conducted innumerable acting workshops all over Karnataka. Has been the stage designer and the costume designer for many plays. Directed plays for many troupes . Some of the plays that she has directed are Tappida Eye, Seagull, Varshikostsava, Exile, Salt, Frida, Dumped, Aa Laya E Laya. She designed costumes and make up for the Abhinaya Tharanga play Mithi Merida Mojugaara.

Students of Abhinaya Taranga

Performers