Loading Events

Artist

Puppeteer

Date & Time

Friday Fri, 17 Jan 2020

Categories

Location

Bangalore International Centre
7, 4th Main Road, Domlur II Stage
Bengaluru, Karnataka 560 071 India
View Map

Contact

+91 98865 99675 bic@bangaloreinternationalcentre.org

Rama, Seete and Lakshmana have come to Panchavati from Chitrakoota. One day, Lakshmana goes out into the forest to fetch some fruit. Shurpanakha’s son Shambuka has been meditating in the area to please the Sun God. Lakshmana reaches the same spot and happens to catch the sword gifted by the Sun God to Shambuka. Lakshmana slashes the sword upon a bamboo growth to check its sharpness.  He accidentally kills Shambuka who was meditating in the same bamboo growth.

Shurpanakha, who had brought food for his son, comes to know of Shambuka’s killer from sages nearby. She gets insulted by Rama and Lakshmana while trying to avenge the death of her son. She goes back and pleads with her brother Ravana to avenge the insult of being disfigured by Lakshmana. She convinces Ravana to abduct Seete by praising her unrivaled beauty. Ravana abducts Seete with the help of Mareecha. Rama and Lakshmana are met by Jatayu who narrates the incident of Seete’s abduction. Rama goes in search of Seete and befriends Sugreeva. Rama kills Vali for Sugreeva’s sake. Hanumanta is able to find Seeta in Lanka. Rama wages a war against Ravana to free Seete, who had been imprisoned in Ashokavana. Ravana is killed in the battle and Seete is freed by Rama.

ಚಿತ್ರಕೂಟದಿಂದ ರಾಮ, ಲಕ್ಷ್ಮಣ, ಸೀತೆ ಪಂಚವಟಿಗೆ ಬಂದಿದ್ದಾರೆ. ಒಂದು ದಿನ ಹಣ್ಣುಗಳನ್ನು ತರಲೆಂದು ಲಕ್ಷ್ಮಣ ಹೋಗುತ್ತಾನೆ. ಅಲ್ಲಿ ಶರ‍್ಪನಖಿಯ ಮಗ ಶಂಬೂಕನು ಸರ‍್ಯದೇವನನ್ನು ಕುರಿತು ತಪಸ್ಸನ್ನು ಆಚರಿಸುತ್ತಿರುತ್ತಾನೆ. ಅಲ್ಲಿಗೆ ಲಕ್ಷ್ಮಣನು ಬರುತ್ತಾನೆ. ಸರ‍್ಯನಿಂದ ವರವಾಗಿ ಅಂತರಿಕ್ಷದಿಂದ ಬರುತ್ತಿದ್ದ ಖಡ್ಗ ಲಕ್ಷ್ಮಣನ ಕೈಗೆ ದೊರೆಯುತ್ತದೆ. ಅದರ ಹರಿತವನ್ನು ಪರೀಕ್ಷೆ ಮಾಡಲು ಲಕ್ಷ್ಮಣ ಒಂದು ಬಿದಿರು ಮೆಳೆಗೆ ಹೊಡೆಯುತ್ತಾನೆ. ಆ ಮೆಳೆಯೊಳಗೆ ತಪಸ್ಸು ಮಾಡುತ್ತಿದ್ದ ಶಂಬೂಕನು ಲಕ್ಷ್ಮಣನ ಖಡ್ಗಕ್ಕೆ ಸಿಕ್ಕು ಮರಣ ಹೊಂದುತ್ತಾನೆ. ಮಗನಿಗಾಗಿ ಆಹಾರವನ್ನು ತಂದ ಶರ‍್ಪನಖಿ ಮಗನ ಸಾವಿಗೆ ಯಾರು ಕಾರಣರೆಂದು ಋಷಿ ಮುನಿಗಳನ್ನು ಪೀಡಿಸಿ ತಿಳಿದುಕೊಳ್ಳುತ್ತಾಳೆ. ತನ್ನ ಮಗನನ್ನು ಕೊಂದ ಲಕ್ಷ್ಮಣನ ಮೇಲೆ ಸೇಡು ತೀರಿಸಿಕೊಳ್ಳಲು ಹೋಗಿ, ರಾಮ ಲಕ್ಷ್ಮಣರಿಂದ ಅವಮಾನಿತಳಾಗುತ್ತಾಳೆ. ಲಕ್ಷ್ಮಣನಿಂದ ಮೂಗು ಕೊಯ್ಯಿಸಿಕೊಂಡು ತನಗಾದ ಅವಮಾನಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಅಣ್ಣ ರಾವಣನ ಮೊರೆ ಹೋಗುತ್ತಾಳೆ. ಸೀತೆಯ ಸೌಂರ‍್ಯವನ್ನು ರ‍್ಣಿಸಿ ಅವಳನ್ನು ಅಪಹರಿಸಲು ಒತ್ತಾಯಿಸಿತ್ತಾಳೆ. ಮಾರೀಚನ ಸಹಾಯದಿಂದ ರಾವಣ ಸೀತೆಯನ್ನು ಅಪಹರಿಸುತ್ತಾನೆ. ಸೀತೆಯನ್ನು ಹುಡುಕುತ್ತಾ ಬಂದ ರಾಮ ಲಕ್ಷ್ಮಣರಿಗೆ ಜಟಾಯು ಸಂಧಿಸುತ್ತಾನೆ. ರಾವಣ ಸೀತೆಯನ್ನು ಅಪಹರಿಸಿಕೊಂಡು ಲಂಕೆಗೆ ಹೋದ ಸಂಗತಿ ರಾಮನಿಗೆ ತಿಳಿಸುತ್ತಾನೆ. ನಂತರ ರಾಮನಿಗೆ ಸುಗ್ರೀವನ ಸಖ್ಯವಾಗಿ ರಾಮ ವಾಲಿಯ ಸಂಹಾರ ಮಾಡುತ್ತಾನೆ. ಹನುಮಂತನಿಂದ ಸೀತಾನ್ವೇಷಣೆಯಾಗುತ್ತದೆ. ಲಂಕೆಯ ಅಶೋಕವನದಲ್ಲಿಸೀತೆ ಬಂಧಿಯಾಗಿರುವ ವಿಷಯ ತಿಳಿದು ರಾಮ ಲಕ್ಷ್ಮಣರು ವಾನರಸೈನ್ಯದೊಂದಿಗೆ ಲಂಕೆಯ ಮೇಲೆ ಯುದ್ಧ ಮಾಡುತ್ತಾರೆ. ಯುದ್ದದಲ್ಲಿ ರಾವಣನ ಸಂಹಾರವಾಗಿ ಸೀತೆಯು ಬಂಧನದಿಂದ ವಿಮುಕ್ತಳಾಗುತ್ತಾಳೆ.

In collaboration with Samajamukhi

ಸಮಾಜಮುಖಿ ಸಹಯೋಗದೊಂದಿಗೆ ಆಯೋಜಿಸಲಾದ ತೊಗಲುಬೊಂಬೆ ಪ್ರದರ್ಶನ

About Samajamukhi:

‘Chintanasheela Samajamukhi’ is a Kannada monthly magazine for the serious and discerning readers who are interested in the well-being of Kannada and Karnataka. It has attained an unparalleled name and position for itself in a short span of 2 years since its first issue in January 2018. The magazine has attempted to present and critique the world to its readers from a Kannadiga perspective.

 

Artist

Gunduraju

Puppeteer

Gunduraju has dedicated himself for ‘togalugombe’, a rare folk puppet show in Kannada, for the last 55 years. He is from Hasan district, Karnataka and is the son of award winning folk puppeteer artists Smt. Hanumamma and Shri Gombe Ramaiah. His family has been involved in this rare folk art for the last 8 decades. 

Gunduraju has given many shows in India and abroad. He has won several awards including the ones given by Karnataka Janapada Yakshgana Academy, Kannada Janapada Parishat, Karnataka Rangasangeet Parishat and S.K.Karim Khan award by Kannada Sahitya Parishat.

ಹಾಸನ ಜಿಲ್ಲೆಯ ತೊಗಲುಬೊಂಬೆ ಕಲಾವಿದ ‘ಗುಂಡುರಾಜು’ರವರು ಕಳೆದ ೫೫ ವರ್ಷಗಳಿಂದ ಈ ಅಪರೂಪದ ಜನಪದ ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರಶಸ್ತಿ ವಿಜೇತ ಹಿರಿಯ ಜನಪದ ಕಲಾವಿದರಾದ ಹನುಮಮ್ಮ ಮತ್ತು ಗೊಂಬೆರಾಮಯ್ಯರವರ ಪುತ್ರರಾದ ಗುಂಡುರಾಜುರವರ ಕುಟುಂಬ ಕಳೆದ ಎಂಟು ದಶಕಗಳಿಂದ ಈ ಕಲೆಯಲ್ಲಿ ನಿರತವಾಗಿದೆ.

ದೇಶವಿದೇಶಗಳಲ್ಲಿ ತಮ್ಮ ತೊಗಲುಗೊಂಬೆ ಕಲೆಯನ್ನು ಪ್ರದರ್ಶಿಸಿರುವ ಗುಂಡುರಾಜುರವರು ಕರ್ನಾಟಕ ಜನಪದ ಯಕ್ಷಗಾನ ಅಕಾಡೆಮಿಯ ‘ಜ್ಞಾನವಿಜ್ಞಾನ’ ಪ್ರಶಸ್ತಿ, ಕರ್ನಾಟಕ ಜನಪದ ಪರಿಷತ್ತಿನ ಪ್ರಶಸ್ತಿ, ಕರ್ನಾಟಕ ರಂಗಸಂಗೀತ ಪರಿಷತ್ತಿನ ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯ ಪರಷತ್ತಿನ ಎಸ್.ಕೆ.ಕರೀಮ್ ಖಾನ ಪ್ರಶಸ್ತಿಗೂ ಭಾಜನರಾಗಿದ್ದಾರೆ.